Characters ☆ NUNNI ನನ್ನಿ


NUNNI ನನ್ನಿ

Download NUNNI ನನ್ನಿ

NUNNI is a modern Kannada novel written by karanam Pavan Prasad Dealing with the truth seeking temperament of hum. It’s been t

Download ¾ PDF, DOC, TXT, eBook or Kindle ePUB free » Karanam Pavan Prasad

An creature Novel revolves around female protagonist who is basically a Nun Story reveals the missionaries activi. I just finish

Karanam Pavan Prasad » 2 Read

Ties in prospect to the world by dragging our vision to the fundamental definitions about truth service and harmo. Nanni the fic

  • Paperback
  • 190
  • NUNNI ನನ್ನಿ
  • Karanam Pavan Prasad
  • Kannada
  • 07 October 2018
  • null

About the Author: Karanam Pavan Prasad

Karanam Pavan Prasad is an Indian author in Kannada language He gained notability with his first novel Karma He is also a playwright He is considered one of the prominent new age novelists in the Kannada languageKaranam Pavan Prasad was born in the Bangalore district in Karnataka He graduated with a Bachelor of Science degree from Bangalore University His theatrical productions made him to



6 thoughts on “NUNNI ನನ್ನಿ

  1. says:

    It’s been two days I finished reading Nunni and still could not come out of it The ending is very hard to digestI feel depressed angry betrayed and helpless all at onceThe book has two parallel stories one Sister Rona a nun in a missionary house in Calcutta and the other Rayappa a low caste person stays in the outskirts of Bangalore he later gets converted to Christianity With Sister Rona you will travel around Calcutta caring the needy seeking the truth and revolting the odds of missionary houseWith Rayappa you experience the Bangalore in 70’s You will learn on how the people were targeted for conversions how the society reacted to it and the friction it createdNunni is strong and tough than author’s previous novel KARMAGreat work Pavan Sir

  2. says:

    I just finished reading the book Ending digest madkoloke swalpa kasta aaytu b'z of the kind of ending ee novel na odta idre kanna munde ne ghatanegalu nadita iddange annistu Jagatnalli moodhanambikegala satya asatyategalana huduko ondu prayasa Dharmada anukaraneya kattalalli adharmada ondu ghatuka kathe Hats of to author Ee lines na underline madkondu iddini Pavan sir Satyakke Hattira Aadastu Savige Hattiravadante Adakke ansutte eegina kaaladalli ellaru satyakke ondu round sunna belkondu adara hinde kanmare aagodu Inna bahalastu baribeku annista ide but bariyoke aagta illa Anyways Thanks for the wonderful Novel

  3. says:

    Nanni the fictitious tale of Mother Elisa that runs a destitute house for the poor underprivileged and sick people in Kolkata Sister Rona a young Nun who gets sick at the diabolical thoughts and actions of Mother Elisa and tries to uestion the wrong doings in the Church and also uestions herself about why she was chosen to be on this path In another parallel tale Rayappa a backward caste person who later converts to Christianity and promises the Church to give away his daughter once her illness gets treated All these stories are somehow connected to the destitute house run by the Mother ElisaThere is an interesting character called Milton Fabregas who is strong enough to fund the destitute house run by the mother Elisa and whereabouts of the money that he gets for the funding is still a uestion mark The story exposes uite dramatically about a famous Saint from India who received the Bharat Ratna in the late 1990's If you have read the books by the author Christopher Hitchens especially The Missionary Position and the Arguable Essays you will get a complete picture of this novel Karanam Pavan Prasad has written this story exceptionally without revealing much details about the real life characters but you soon realize which personality that the author is referring in his story After the success of his first novel Karma Prasad has scored yet another goal in this second novel It is absolutely brilliant and highly recommended

  4. says:

    ಬದುಕಿನ ಸತ್ವ ತಿಳಿಯಲು ಈ ಪುಸ್ತಕ ಸಹಾಯಕಾರಿ ಸೇವೆಗಿಂತ ಸಹಕಾರ ದೊಡ್ಡದು ಎಂಬ ಮೌಲ್ಯ ತಿಳಿ ಹೇಳಿದ ಕತೃಗೆ ನನ್ನ ವಂದನೆಗಳು ಕಾದಂಬರಿಯು ನನ್ನಲ್ಲಿ ಮೂಡುತಿದ್ದ ಅದೆಷ್ಟೋ ಮಾನಸಿಕ ಗೊಂದಲಗಳಿಗೆ ಕಾರಣ ತಿಳಿಸಿ ಬಹು ಉಪಕಾರ ಮಾಡಿದೆ ಪ್ರತಿಯೊಬ್ಬರು ಓದಲೇ ಬೇಕಾದ ಮಹಾ ಪುಸ್ತಕವಿದು

  5. says:

    'ನನ್ನಿ' ಕಥೆಯ ಬಗ್ಗೆ ಹೇಳಿದರೆ ಓದುಗರಿಗೆ ತಾಜಾತನ ಮತ್ತು ಕುತೂಹಲ ಕಡಿಮೆ ಆದಂತೆ ನನ್ನ ಭಾವನೆ ಆದ್ದರಿಂದ ಇಲ್ಲಿ ನಾನು ಬರೀ ಲೇಖಕರ ಬಗ್ಗೆಯೇ ಒಂದೆರಡು ಮಾತು ಹೇಳುತ್ತೇನೆ 'ಕರ್ಮ' ದಲ್ಲೇ ಓದುಗರ ಆಕರ್ಷಿಸಿದ್ದ ಲೇಖಕ ಕರಣಂ ಪವನ ಪ್ರಸಾದ್ ಪ್ರಥಮ ಪಂದ್ಯದಲ್ಲೇ ಶತಕ ಹೊಡೆದು ಬಹಳ ನಿರೀಕ್ಷೆ ಮೂಡಿಸಿದಂತಹ ಯುವ ಲೇಖಕ ತಮ್ಮ ಎರಡನೇ ಕಾದಂಬರಿಯಲ್ಲಿ ಬೇರೆಯೇ ವಸ್ತುವಿನ ಬಗ್ಗೆ ಬಹಳ ಆಳವಾದ ಅಧ್ಯಯನ ನಿರೂಪಣಾ ಶೈಲಿ ಓದುಗರನ್ನೇ ಸಹಪಾತ್ರಧಾರಿಯಾಗಿಸುವಂತಹ ಅವರ ರಂಗಭೂಮಿಯ ಅನುಭವ ಇಲ್ಲಿ ಬಹಳ ಉಪಯೋಗವಾಗಿದೆ 'ನನ್ನಿ' ಶೀರ್ಷಿಕೆಯೇ ಬಹಳ ಚೆಂದ ಮತ್ತು ಕುತೂಹಲ ಮೂಡಿಸುತ್ತದೆಈ ಕಾದಂಬರಿಯ ಕಾಲಘಟ್ಟವನ್ನು ದೃಢೀಕರಿಸಲು ಉಪಯೋಗಿಸಿರುವ ಉದಾಹರಣೆಗಳು ತುಂಬಾ ವಿಭಿನ್ನವಾಗಿವೆ ಅದರಲ್ಲೂ ನಾ ಕಂಡ ನನ್ನ ಹಳೆಯ ಬೆಂಗಳೂರನ್ನು ನೆನಪಿಸುವ ಪ್ರಸಂಗಗಳು ನನ್ನ ಬಾಲ್ಯದ ನೆನಪಿಗೆ ಜಾರಿಸಿ ಕಥೆಯಲ್ಲಿ ಇನ್ನೂ ಆಳವಾಗಿ ಪ್ರವೇಶಿಸುವಂತೆ ಮಾಡಿತು ಈ ಕಾದಂಬರಿಯ ಯಾವ ಪಾತ್ರವೂ ಅನಗತ್ಯವೆನಿಸದೆ ಕಥೆಯ ಓಟಕ್ಕೆ ಪೂರಕವಾಗಿವೆ ಯುವ ಸಾಹಿತಿಗಳ ಕೊರತೆಯನ್ನು ನೀಗಿಸುವಲ್ಲಿ ಹಾಗೂ ಗಟ್ಟಿ ಕಥಾ ವಸ್ತುವಿನ ಆಯ್ಕೆಯಲ್ಲಿ ಆಳವಾದ ಅಧ್ಯಯನ ಮಾಡುವ ಯುವಕರಿದ್ದಾರೆ ಎಂಬುದೇ ಒಂದು ಸಂತಸದ ಸುದ್ದಿ ಕರಣಂ ಅವರ ಈ ಕೃತಿಗೆ ನನ್ನ ಮೆಚ್ಚಿಗೆ ಸೂಚಿಸುತ್ತಾ ಹಾಗೂ ಮುಂದಿನ ಅವರ ಕೃತಿಗಳಿಗೆ ಶುಭಕೋರುತ್ತೇನೆ

  6. says:

    ಚಳಿಯ ಕೊರೆಯುವ ದಿನಗಳಲ್ಲಿ ತಣ್ಣನೆಯ ನೀರಲ್ಲಿ ಕಾಲಿಟ್ಟು ಬಿಟ್ಟರೆ ಒಮ್ಮೆಲೇ ಮಿಂಚು ಸಂಚಾರವಾದಂತಾಗಿ ಹಿಂತೆಗೆದುಕೊಂಡು ಬಿಡೋಣ ಅನಿಸುತ್ತದೆ ಆದರೆ ಹಾಗೆಯೇ ಮುಂದುವರಿದು ಒಂದೆರಡು ಹೆಜ್ಜೆ ಇಟ್ಟು ಮುಂದುವರಿದು ಅಪ್ಪಿಕೊಂಡರೆ ಬೆಚ್ಚನೆಯ ಅನುಭವವಾಗುತ್ತದೆ ‘ನನ್ನಿ’ ಯಲ್ಲಿ ನನಗೆ ಕಂಡದ್ದು ಹಾಗೆಯೇ ಅಪರಿಚಿತಅಪರೂಪದ ಕಥಾಹಂದರದಲ್ಲಿ ಓದುಗನನ್ನು ಕೂರಿಸುತ್ತದೆ ನನ್ ಒಬ್ಬರ ಮನದಾಳಕ್ಕಿಳಿದು ನೋಡುವ ಚರ್ಚಿನಮಿಷನರಿಗಳ ನೋಟ ಅಚ್ಚರಿಯೆನಿಸುತ್ತದೆ ಸೇವೆಯ ವಿವಿಧ ಮುಖಗಳು ಸೇವಾಕೇಂದ್ರದ ಒಳಹೊರಗನ್ನು ಬಿಚ್ಚಿಡುವ ಕಥೆ ಕುತೂಹಲಕಾರಿಯಾಗಿದೆ ಸತ್ಯಾನ್ವೇಷಣೆಯೇ ಮೂಲವಾಗಿರುವ ಈ ಕಾದಂಬರಿ ನನ್ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವನದ ತತ್ವಗಳ ಮೇಲೆ ಪ್ರಶ್ನೆಯೆತ್ತುತ್ತದೆ ಸತ್ಯಕ್ಕೆ ಹತ್ತಿರವಾದರೂ ದೂರವಾದರೂ ಸಾವು ಎಂಬ ತರ್ಕಕ್ಕೆ ಒಡ್ಡುತ್ತದೆಕಾಳಿಘಾಟಿನಲ್ಲಿ ಬಡತನದ ಚಿತ್ರಣ ಮತಾಂತರವಾದ ಸಮಯದ ಬಗೆಗಿನ ಕಲ್ಪನೆ ನೀಡುತ್ತದೆ ದೇವರ ಹೆಸರಿನಲ್ಲಿ ನಡೆಯುವ ವ್ಯವಸ್ಥೆಯ ಹುಳುಕನ್ನು ಒಳಗಿನ ಆಚಾರಗಳನ್ನು ಇದು ದಿಟ್ಟವಾಗಿ ಬಿಂಬಿಸಿದೆ ‘ಫಾಬ್ರಿಗಾಸ್’ ಪಾತ್ರದ ಚಿತ್ರಣದಲ್ಲಿ ಸತ್ಯಾನ್ವೇಷಣೆಯ ದಿಕ್ಕನ್ನು ನಿಷ್ಠುರವಾಗಿ ಮತ್ತು ನಿಷ್ಪಕ್ಷಪಾತವಾಗಿ ತೆಗೆದುಕೊಂಡು ಹೋಗಿರುವುದು ಶ್ಲಾಘನೀಯಮುಖ್ಯಪಾತ್ರವನ್ನು ನಾಯಕಿಯಂತಲ್ಲದೇ ದೌರ್ಬಲ್ಯಗಳನ್ನು ಕೂಡಿಸಿ ರೂಪಿಸಿರುವುದು ಕಾದಂಬರಿಯು ಮನಸಿಗೆ ಹತ್ತಿರವಾಗುತ್ತದೆ ಧಾರ್ಮಿಕ ಸಂಘಟನೆಗಳಲ್ಲಿರುವ ಮೂಢನಂಬಿಕೆಗಳು ಅದರಲ್ಲಿನ ಅಸಹಾಯಕ ಕ್ಷಣಗಳು ಇದರ ಉತ್ತಮ ಅಂಶನನ್ನಿಯನ್ನು ಸತ್ಯದ ನೆಲೆಯಲ್ಲಿ ಬರೆಯಲಾಗಿದೆ ಎಂದು ಹಿನ್ನುಡಿಯಲ್ಲಿ ಸ್ಪಷ್ಟ ಪಡಿಸಿರುವುದರಿಂದ ಇದೊಂದು ಓದಿ ಮರೆಯುವ ಸಾಮಾನ್ಯ ಕಥೆ ಅನಿಸುವುದಿಲ್ಲ ಕಥೆಯ ಭೂಮಿಕೆ ವಿಭಿನ್ನವಾಗಿರುವದರಿಂದಲೋ ಇಂಗ್ಲಿಷ್ ನ ನೆರಳಿನಿಂದಲೋ ಓದುವಾಗ ನಿರೂಪಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ ಮುಗಿದಾಗ ಪ್ರಶ್ನೆಗಳು ಅಚ್ಚರಿಗಳು ತುಂಬಿ ಸರಿ – ತಪ್ಪುಗಳ ತುಲನೆಯಲ್ಲಿ ಜಾರುತ್ತೇವೆ‘ಕರ್ಮ’ ದ ಅನುಭೂತಿಯಿಂದ ನಿರೀಕ್ಷೆ ಹೆಚ್ಚಿಸಿದ ಕೃತಿಯಾದರೂ ಅದರ ಯಾವುದೇ ಎಳೆಯೂ ಕಾಣದೆ ಸಂಪೂರ್ಣ ವಿಭಿನ್ನವಾಗಿ ಸ್ವತಂತ್ರವಾಗಿದೆ ಚರ್ಚಿನ ಕಿಟಕಿಯಲ್ಲಿ ಇಣುಕಿ ಅಲ್ಲಿನ ನೈಜತೆ ಹೇಳಿ ಅದರೊಂದಿಗೆ ಮನಸಿನಾಳದ ಸತ್ಯಾನ್ವೇಷಣೆಗೆ ತೊಡಗಿ ಸಾಕಷ್ಟು ಪ್ರಶ್ನೆ ಮೂಡಿಸುವ ಕೃತಿ ಚೆನ್ನಾಗಿದೆ ಯಾವುದೇ ನಿಲುವಿಗೆ ಅಂಟಿಕೊಳ್ಳದೆ ಅನ್ವೇಷಣೆಯ ದಾರಿಯಲ್ಲಿ ಸಾಗುತ್ತದೆ ನನ್ನಿಯ ಜೊತೆಗಿನ ಪಯಣ ಕನ್ನಡದ ಓದುಗರಿಗೆ ಒಳ್ಳೆಯ ಹೊಚ್ಚ ಹೊಸ ಕಾದಂಬರಿಯೊಂದು ಕಳೆದು ಹೋಗಲು  ಚಿಂತಿಸಲು ದೊರಕಿದೆ

Leave a Reply

Your email address will not be published. Required fields are marked *